ಇದು ಪವಿತ್ರಾ ಲೋಕೇಶ್- ನರೇಶ್ ಡೇಟಿಂಗ್ ಒಪ್ಪಂದ | Pavithra Lokesh and Naresh *Sandalwood

2022-08-10 1,668

#pavithralokesh #naresh #nareshtelugu

Actress Pavitra Lokesh And Actor Naresh Babu Did Agreement For Dating.

ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ​​​​​​​​​​ನರೇಶ್ ಅಫೇರ್ ಸಂಗತಿ ಭಾರೀ ವಿವಾದವನ್ನೇ ಸೃಷ್ಟಿಸಿಬಿಟ್ಟಿತ್ತು. ಇದಕ್ಕೆ ಸಾಕ್ಷಿ ಅನ್ನುವಂತೆ ಇಬ್ಬರೂ ಮೈಸೂರಿನ ಹೋಟೆಲ್​​ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ನರೇಶ್ ಜೊತೆ ಡೇಟಿಂಗ್ ನಡೆಸಲು ಪವಿತ್ರಾ ಲೋಕೇಶ್ ಹಣಕಾಸಿನ ಒಪ್ಪಂದ ಮಾಡಿಕೊಂಡಿದ್ದಾರೆ ಅನ್ನುವ ಗುಸಗುಸು ಶುರುವಾಗಿದೆ.